Thursday, February 21, 2008

ಎಟಿವಿ ಬಗೆಗೆ


ಎಟಿವಿ      ಬಗೆಗೊಂದು  ಪುಟ್ಟ   ನೆಲೆ  ಮಾಡಿದ್ದೇನೆ.  ಇಲ್ಲಿದೆ  ವಿಳಾಸ.  ಅದನ್ನು  ಕ್ಲಿಕ್  ಮಾಡಿ

http://groups.google.com/group/bluemountatvs


ಇದು  ಉದ್ದ   ಅನಿಸುವುದಾದರೆ      
ಇಲ್ಲಿ   
ಕ್ಲಿಕ್  ಮಾಡಿ, ಸಾಕು.  
ಆದರೆ  ಇದಕ್ಕೆ  ಹೊಸ  ಸಾಮುಗ್ರಿ   ಹಾಕದೆ ತಿಂಗಳುಗಳಾದವು

ಮೈಸೂರಿಗೆ ಹೋದದ್ದು


ಅನಿಲ  ಸುನಿಲರ  ಜತೆಗೆ  ಮೈಸೂರಿಗೆ  ಆಗಸ್ಟ್   ತಿಂಗಳಲ್ಲಿ  ಹೋಗಿದ್ದೆವು.  ಆಗ  ಮೃಗಾಲಯಕ್ಕೂ  ನಮ್ಮ  ಬೇಟಿ  ಇತ್ತು. ಸುನಿಲನಿಗೆ  ಈ  ಆನೆ  ಮರಿ  ದೋಸ್ತಿ. 



    

Wednesday, February 20, 2008

flying kite


ಈ  ವ್ಯಕ್ತಿ   ನಾರಾಯಣ  ಮೂರ್ತಿ  ಮರಕಿಣಿ  ಅಂತ.  ಮೋಹನ ಲಾಲ್  ಅಂದುಕೊಂಡಿರೋ  ಹೇಗೆ ? ಮೊನ್ನೆ  ಜತೆಯಲ್ಲಿ  ಗಾಳಿ ಪಟ ಬಿಟ್ಟಿದ್ದೆವು.  ಆಮೇಲೆ  ಮರದಲ್ಲಿ   ಸಿಕ್ಕಿ  ಹಾಕಿಕೊಂಡ    ಗಾಳಿಪಟ  ತೆಗೆಯಲು  ಇವರು  ಮರಹತ್ತಿದರು. ಹಾಗಾಗಿ  ಇವರ  ಹೆಸರಿನಲ್ಲೂ  ಮರ - ಕಿಣಿ  ಎಂದಿರಬಹುದೋ ???

Language

ನಾವು ಬರೇ ಇಂಗ್ಲೀಷಿಗೆ ಈ ಸಂಪರ್ಕ ಸೇತುವೆಯನ್ನು ಸಿಮಿತಗೊಳಿಸುವುದೋ ಅಥವಾ ಕನ್ನಡ ಯಾ ಹವ್ಯಕ ಬಾಷೆಯಲ್ಲಿ ಬರೆಯಲು ಪ್ರಯತ್ನಿಸೋಣವೇ ಎನ್ನುವ ಬಗೆಗೆ ನಿಮ್ಮಗಳ ಅಭಿಪ್ರಾಯ ತಿಳಿಸಿ.

ವಿಚಾರಗಳ ಕನ್ನಡದಲ್ಲೇ ಬರೆದರೆ ಹೆಚ್ಚು ಅಪ್ತವಾಗಿರುತ್ತದೆ ಎಂದು ನನ್ನ ಅಬಿಪ್ರಾಯ. ಆದರೆ ಕೆಲಸ ಹೆಚ್ಚುತ್ತದೆ. ಆಗ ಇಂಗ್ಲೀಷ್ ಸಿಮಿತ ಜ್ನಾನವುಳ್ಳವರೂ ಓದಲು ಮತ್ತು ಪಾಲ್ಗೊಳ್ಳಲು ಸಾದ್ಯವಾಗುತ್ತದೆ. English ಬಳಸಿದರೆ ಕೆಲಸ ಸುಲಭ. ಆದರೆ ವಿಷಯ ಅಷ್ಟೊಂದು ಅಪ್ತವೆನಿಸದೆ ಪರಿಕೀಯ ಬಾಷೆಯೆನಿಸುತ್ತದೆ.