tag:blogger.com,1999:blog-74501035254486603.post5969263675650552241..comments2023-07-13T11:34:05.468+05:30Comments on ಹಳ್ಳಿಯಿಂದ: ನಮಗೆ ಬಂದೂಕು ಸಂಸ್ಕೃತಿ ಬೇಕಾ ? Govinda Nelyaruhttp://www.blogger.com/profile/00656079042330317705noreply@blogger.comBlogger4125tag:blogger.com,1999:blog-74501035254486603.post-3595558161111366592012-12-22T21:25:20.960+05:302012-12-22T21:25:20.960+05:30ನನ್ನಲ್ಲಿ ಕೋವಿ ಇಲ್ಲ,ಮನೆಯನ್ನು ಕಾಯುವ ನಾಯಿಯೂ ಇಲ್ಲ.ಕಾಡಿ...ನನ್ನಲ್ಲಿ ಕೋವಿ ಇಲ್ಲ,ಮನೆಯನ್ನು ಕಾಯುವ ನಾಯಿಯೂ ಇಲ್ಲ.ಕಾಡಿನ ಪಕ್ಕದ ಮನೆ ,ಸಹಜವಾಗಿಯೇ ಕಾಡು ಪ್ರಾಣಿಗಳ ಉಪಟಳ.ಆದರೂ ಕೋವಿ ಬೇಕು ಎಂದೆನಿಸಿಲ್ಲ.ಆದರೆ ಒಂದು ಸಮಾಜವಾಗಿ ಕೋವಿ ಅಥವಾ ಸ್ವರಕ್ಶಣೆಗಾಗಿ ಆಯುಧ ಇಲ್ಲದಿದ್ದರೆ ಹೇಗೆ ಎಂದೆನಿಸುತ್ತದೆ.ಸಂಪೂರ್ಣ ನಿಶೇಧ ಸಲ್ಲ.ಅಮೇರಿಕಾದಲ್ಲಿ ಆದದ್ದು ನನ್ನ ಅಂದಾಜಿನಂತೆ ಕೋವಿಯ ಪರಿಣಾಮ ಅಲ್ಲ.ಮಾನಸಿಕ ಅಸಮತೋಲನ ಅದು.ವೈಭೋಗದ ಹಿಂದೆ ಓಡುವುದರಿಂದ ಉಂಟಾದ ಅಸಂತ್ರಿಪ್ತಿಯ ಪರಿಣಾಮ ಅದು.ramesh delampadyhttps://www.blogger.com/profile/15515042930986409551noreply@blogger.comtag:blogger.com,1999:blog-74501035254486603.post-23134621490386924452012-12-20T13:39:53.408+05:302012-12-20T13:39:53.408+05:30ಕೋವಿ ಲೈಸನ್ಸ್ ಇಷ್ಟು ಕಷ್ಟ ಇದ್ದೇ ನಮ್ಮ ದೇಶದಲ್ಲಿ ಇಷ್ಟೆಲ...ಕೋವಿ ಲೈಸನ್ಸ್ ಇಷ್ಟು ಕಷ್ಟ ಇದ್ದೇ ನಮ್ಮ ದೇಶದಲ್ಲಿ ಇಷ್ಟೆಲ್ಲಾ ಕೋವಿಗಳು ಓಡಾಡುತ್ತವೆ ಅಂದರೆ ಇನ್ನು ಅಮೆರಿಕಾದಂತೆ ಸುಲಭವಾಗಿ ಲೈಸನ್ಸ್ ಸಿಗುವುದಾಗಿದ್ದರೆ ಹೇಗಿದ್ದಿರಬಹುದು ಪರಿಸ್ತತಿ! ಬಂದೂಕು ಸಂಸ್ಕೃತಿ ಖಂಡಿತಾ ಬೇಡ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-74501035254486603.post-69830436517973768462012-12-19T15:03:29.818+05:302012-12-19T15:03:29.818+05:30ಕೋವಿಗಳು ನಿಜವಾಗಿಯೂ ಇರುವುದು ಮನೆಗಳಲ್ಲಲ್ಲ - ಮನಸ್ಸಿನಲ್ಲ...ಕೋವಿಗಳು ನಿಜವಾಗಿಯೂ ಇರುವುದು ಮನೆಗಳಲ್ಲಲ್ಲ - ಮನಸ್ಸಿನಲ್ಲಿ.
ಮನೆಯಲ್ಲಿರುವ ಕೋವಿಯನ್ನು ತೆಗೆದುಹಾಕಿದರೆ ಆ ಜಾಗ ತುಂಬಿಸಲು ಮತ್ತೇನೋ ಹೊಸತು ಬರಬಹುದಲ್ಲವೇ?
ಮನವನ್ನು ನಿರಸ್ತ್ರಗೊಳಿಸುವುದು ಮುಖ್ಯ ಎಂದು ಅನಿಸುವುದು ನನಗೆ. ಬಂದೂಕು ಬೆಂಕಿಯಂತೆ - ಅದು ಬಳಸುವವನ ಕೈಯ್ಯ ಜಾಣ್ಮೆ. ಬೆಳಗಲೂ ಬಲ್ಲುದು, ಸುಡಲೂ ಬಹುದು..

Nanda Kishor Bhttps://www.blogger.com/profile/11379376216553296972noreply@blogger.comtag:blogger.com,1999:blog-74501035254486603.post-65262981786941886712012-12-19T07:13:40.585+05:302012-12-19T07:13:40.585+05:30ಟ್ರಿಗ್ಗರ್ ಹ್ಯಾಪೀ ಎಂಬ ನುಡಿಗಟ್ಟೇ ಹೇಳುವಂತೆ ಕೋವಿ ಮಾತ್ರ...ಟ್ರಿಗ್ಗರ್ ಹ್ಯಾಪೀ ಎಂಬ ನುಡಿಗಟ್ಟೇ ಹೇಳುವಂತೆ ಕೋವಿ ಮಾತ್ರ ಅಲ್ಲ, ಯಾವುದೇ ಆಯುಧ ಅಷ್ಟೇ ಏಕೆ ಯುದ್ಧ ವಿದ್ಯೆ ಇದ್ದವರಿಗೆ ಅದರ ಬಳಕೆಯ ಚಪಲ ಬಿಟ್ಟದ್ದಲ್ಲ. ಆತ್ಮ ರಕ್ಷಣೆ, ಸಕಾರಣ ಎಂಬಿತ್ಯಾದಿ ಹೇಳಿಕೆಗಳೆಲ್ಲಾ ಅವಿಚಾರದ ಸಮರ್ಥನೆ ಮಾತ್ರ.

ಕರಾಟೆ ಕಲಿತ ಹೊಸತರಲ್ಲಿ ನನ್ನ ಗೆಳೆಯನೊಬ್ಬ ವೀರಾವೇಶದಲ್ಲಿ ಭಾರೀ ನಾಯಿಯೊಂದರ ಮುಂದೆ ಪೌರುಷ ತೋರಲು ಹೋಗಿ ನರಳಿದ್ದು ಒಂದು ಮುಖ.

ಕೇವಲ ಕಾಡಕಪಿಗಳಿಂದ ತೋಟ ರಕ್ಷಣೆಗಾಗಿ ಮನೆಯಲ್ಲಿದ್ದ ಕೋವಿ ಹಿರಿಯರ ಕಣ್ಣು ತಪ್ಪಿದಾಗ ಅಶೋಕವರ್ಧನhttp://www.athreebook.comnoreply@blogger.com