ಈ ವಾರದಲ್ಲಿ ಅಕಾಲಿಕ ಮಳೆ. ಈ ಸಮಯದಲ್ಲಿ ಒಂದೆರಡು ತುಂತುರು ಹನಿ ಬೀಳುವುದುಂಟು. ಆದರೆ ಈಗ ನಾಲ್ಕು ದಿನದಿಂದ ಬರುತ್ತಿರುವ ಮಳೆ ಒಣ ಹಾಕಿದ ಅಡಿಕೆಯನ್ನು ಒದ್ದೆ ಮಾಡಿದೆ. ಪ್ರಾಯುಷಃ ಅದನ್ನು ಹೆಚ್ಚು ಕಾಲ ದಾಸ್ತಾನಿರಿಸಲು ಸಾದ್ಯವಾಗದು.
ನಾನು ಪ್ರಯೋಗಿಕವಾಗಿ ಈ ಬ್ಲಾಗ್ ಬರೆಯುತ್ತಿದ್ದೇನೆ. ಇದರ ಬಗೆಗೆ ಒಂಥರಾ ಹೊಸಬ. ಆದರೆ ಎಲ್ಲಾ ಕಲಿಕೆಯಲ್ಲೂ ಮೊದಲು ಎಲ್ಲರೂ ಹೊಸಬರೇ.
Friday, March 21, 2008
Subscribe to:
Posts (Atom)