Tuesday, May 26, 2009

ಮಕ್ಕಳ ಪ್ರಶ್ನೆ

ಮಕ್ಕಳಿಗೆ ಈಗ ಬೇಸಿಗೆ ರಜೆ ಮುಗಿದು ಶಾಲೆಗೆ ಹೊರಡಲು ತಯಾರಿ ನಡೆಸುವ ಕಾಲ. ರಜೆಯಲ್ಲಿ ಮಜವೋ ಮಜ. ದೊಡ್ಡವರಿಗೂ ಸಂಬಂದಿಕರ ಗೆಳೆಯರ ಮಕ್ಕಳೊಂದಿಗೆ ಮಾತನಾಡಲು ಅವಕಾಶ. ಹಾಗಿರುವಾಗ ಕೇಳಲೇ ಬೇಕಾದ ಕಂಪಲ್ಸರಿ ಪ್ರಶ್ನೆ - ಮಗೂ, ಮುಂದೆ ನೀನೇನು ಮಾಡುತ್ತಿಯ.


ಮೊನ್ನೆ ಮೊನ್ನೆ ವರೆಗೆ software  ಎಂದೇ  ಅರ್ಥ ಗೊತ್ತಿಲ್ಲವಾದರೂ  ಮಕ್ಕಳೂ ಉತ್ತರಿಸುತ್ತಿದ್ದರು. ಈಗ ಆರ್ಥಿಕ ಹಿನ್ನೆಡೆ. ಹಲವಾರು ಸಾಫ್ಟವೇರಿಗರನ್ನೂ ಮನೆಗೆ ಕಳುಹಿಸುತ್ತಿದ್ದಾರೆ. ಈಗ ಎಲ್ಲ ಪರೀಸ್ಥಿತಿ ಉಲ್ಟಾ ಹೊಡೆದಿದೆ. ಮೇಲಾಗಿ ಮಕ್ಕಳೂ ದೊಡ್ಡವರನ್ನೂ ಪ್ರಶ್ನಿಸುವ ಕಾಲ. ಕೆಲಸ ಇಲ್ಲ ಎಂದು ಮನೆಗೆ ಕಳುಹಿಸಿದರೆ ನೀನೇನು ಮಾಡುತ್ತಿ ? ಎಲ್ಲಿಯೋ ಸಿಕ್ಕ ಚಿತ್ರವನ್ನು ಕದ್ದು ತಂದು ನಿಮ್ಮ ಮುಂದಿಡುತ್ತಿದ್ದೇನೆ.

No comments:

adike patrike(7) Adventure(4) america(25) animals(8) ATV(5) bush(4) cartoon(5) china(1) communication(4) consumer(13) cycle trip(24) denmark(2) energy(12) environment(1) europe(6) farming(14) food(5) freinds(3) fun(9) germany(5) GPS(3) health(3) italy(2) japan(7) kenya(1) language(2) living(21) media(22) money(15) paper chase(1) phone(4) politics(24) pollution(6) products(12) religion(8) russia(2) solar(4) switzerland(3) trike(6) we need this(5)